ಮನಕತ್ತೂರಿಗೆ ಬನ್ನಿ.
ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನಮನಕತ್ತೂರು, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ, ಕರ್ನಾಟಕ
ಬರುವ ದಾರಿ
- ಬಸ್ಸಿನಲ್ಲಿಬಾಣಾವರ ಬೆಂಗಳೂರು-ಶಿವಮೊಗ್ಗ ಮುಖ್ಯ ಹೆದ್ದಾರಿಯಲ್ಲೇ ಇದೆ. ಈ ದಾರಿಯ ಬಸ್ಸುಗಳು ನೇರವಾಗಿ ಬಾಣಾವರಕ್ಕೆ ಬರುತ್ತವೆ.
- ರೈಲಿನಲ್ಲಿಕೆಲವು ರೈಲುಗಳು ಮಾತ್ರ ಬಾಣಾವರದಲ್ಲಿ ನಿಲ್ಲುತ್ತವೆ. ಬೇರೆ ರೈಲುಗಳಲ್ಲಿ ಬಂದರೆ ಬೆಂಗಳೂರು ಕಡೆಯಿಂದ ಅರಸೀಕೆರೆಯಲ್ಲಿ, ಶಿವಮೊಗ್ಗ ಕಡೆಯಿಂದ ಕಡೂರಿನಲ್ಲಿ ಇಳಿಯಿರಿ.
- ಅರಸೀಕೆರೆ ಅಥವಾ ಕಡೂರಿನಿಂದಬಾಣಾವರಕ್ಕೆ ಬಸ್ಸುಗಳು ಸಾಕಷ್ಟಿವೆ.
- ಬಾಣಾವರದಿಂದಮನಕತ್ತೂರು ಸುಮಾರು ೪ ಕಿ.ಮೀ.
ಹತ್ತಿರದ ದೊಡ್ಡ ರೈಲು ನಿಲ್ದಾಣಗಳು: ಅರಸೀಕೆರೆ ಜಂಕ್ಷನ್ ಮತ್ತು ಕಡೂರು ಜಂಕ್ಷನ್.
ಸಂಪರ್ಕ
ದೇವಸ್ಥಾನದ ಬಗ್ಗೆ ಏನಾದರೂ ಕೇಳಬೇಕಿದ್ದರೆ, ಇಲ್ಲಿ ಏನಾದರೂ ತಪ್ಪಿದ್ದರೆ ಅಥವಾ ಸೇರಿಸಬೇಕಾದ ವಿಷಯ ಇದ್ದರೆ ಇಮೇಲ್ ಮಾಡಿ.
ಭಕ್ತಾದಿಗಳಿಗೆ ಸೂಚನೆ
- ಚಪ್ಪಲಿಗಳನ್ನು ಹೊರಗೆ ಬಿಡಿ.
- ಒಪ್ಪವಾದ ಬಟ್ಟೆ ಹಾಕಿಕೊಂಡು ಬನ್ನಿ.
- ಗುಡಿಯ ಸುತ್ತ ಚೊಕ್ಕವಾಗಿಡಿ. ಪ್ಲಾಸ್ಟಿಕ್ ಬೇಡ.
- ಹಳೆಯ ಶಾಸನ ಕಲ್ಲನ್ನು ಮುಟ್ಟಬೇಡಿ, ಅದಕ್ಕೆ ಏನನ್ನೂ ಹಚ್ಚಬೇಡಿ.